ಮಹಿಳೆಯರಿಗೆ ಯಾವ ಸಮಯದಲ್ಲಿ ಲೈಂಗಿಕತೆಯ ಮೂಡ್ ಇರುತ್ತದೆ?

ಬೆಂಗಳೂರು| Krishnaveni K| Last Modified ಶುಕ್ರವಾರ, 20 ಡಿಸೆಂಬರ್ 2019 (08:29 IST)
ಬೆಂಗಳೂರು: ತಜ್ಞರ ಪ್ರಕಾರ ಮಹಿಳೆಯರಿಗೆ ಕೆಲವು ನಿರ್ದಿಷ್ಟ ಸಮಯದಲ್ಲಿ, ಕಾಲಾವಧಿಯಲ್ಲಿ ಲೈಂಗಿಕ ಮೂಡ್ ಹೆಚ್ಚಿರುತ್ತದೆ. ಮಹಿಳೆಯರು ವಿಶೇಷವಾಗಿ ಲೈಂಗಿಕ ಸುಖ ಬಯಸುವ ದಿನಗಳು ಯಾವುದು ಗೊತ್ತಾ?

 
ಋತುಸ್ರಾವದ ಬಳಿಕ ಐದನೇ ದಿನದಿಂದ ಒಂಭತ್ತು ದಿನಗಳೊಳಗಿನ ಅವಧಿಯಲ್ಲಿ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಹೆಚ್ಚಿರುತ್ತದಂತೆ. ಈ ಅವಧಿಯಲ್ಲಿ ಆಕೆಯೊಡನೆ ಸೇರಿದರೆ ಆಕೆ ಅದ್ಭುತ ಸುಖ ನೀಡಬಲ್ಲಳು ಎನ್ನುವುದು ಲೈಂಗಿಕ ತಜ್ಞರ ಅಭಿಪ್ರಾಯ. ಋತುಸ್ರಾವದ ಅವಧಿಯಲ್ಲಿ ಬಿಡುಗಡೆಯಾಗುವ ಹಾರ್ಮೋನ್ ಇದಕ್ಕೆ ಕಾರಣವಂತೆ.
ಇದರಲ್ಲಿ ಇನ್ನಷ್ಟು ಓದಿ :