ಯೋನಿಯ ಸುತ್ತ ಚರ್ಮ ಬೆಳ್ಳಗಿರಬೇಕಾದರೆ ಹೀಗೆ ಮಾಡಿ!

ಬೆಂಗಳೂರು| Krishnaveni K| Last Modified ಶನಿವಾರ, 21 ಡಿಸೆಂಬರ್ 2019 (09:38 IST)
ಬೆಂಗಳೂರು: ಮಹಿಳೆಯರು ಗುಪ್ತಾಂಗದ ಬಣ್ಣದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಅಸಲಿಗೆ ಇದು ಸುಖ ದಾಂಪತ್ಯಕ್ಕೆ ಯಾವುದೇ ಪರಿಣಾಮ ಬೀರದೇ ಇದ್ದರೂ ಈ ಭಾಗವೂ ದೇಹದ ಇತರ ಭಾಗದಂತೆ ಬೆಳ್ಳಗೆ ಆಕರ್ಷಣೀಯವಾಗಿರಬೇಕೆಂದು ಬಯಸುತ್ತಾರೆ. ಅದಕ್ಕೆ ಏನು ಮಾಡಬೇಕು ಗೊತ್ತೇ?

 
ಗುಪ್ತಾಂಗದ ಭಾಗ ಸಹಜವಾಗಿ ಹೆಚ್ಚಿನವರಿಗೆ ಕಪ್ಪು ಬಣ್ಣದಲ್ಲಿರುತ್ತದೆ. ಯಾವಾಗಲೂ ಶುದ್ಧವಾದ, ಶುಭ್ರವಾದ ಒಳ ಉಡುಪು ಧರಿಸಿ. ಈ ಭಾಗವನ್ನು ಶುಚಿಯಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಆಗಾಗ ಕೊಬ್ಬರಿ ಎಣ್ಣೆ ಮಸಾಜ್ ಮಾಡುವುದು ಉತ್ತಮ. ಹಾಗೆಯೇ ತೊಳೆದುಕೊಳ್ಳುವಾಗ ಶುದ್ಧವಾದ ನೀರಿನಿಂದ ಶುಚಿಗೊಳಿಸಿ. ಹಾಗಂತ ಬೆಳ್ಳಗಾಗಿಸುವ ಭರದಲ್ಲಿ ಯಾವುದೇ ರಾಸಾಯನಿಕ ಕ್ರೀಂಗಳನ್ನು ಬಳಸಲು ಹೋಗಬೇಡಿ. ಇದರಿಂದ ತೊಂದರೆಯೇ ಹೆಚ್ಚು.




ಇದರಲ್ಲಿ ಇನ್ನಷ್ಟು ಓದಿ :