ಬೆಂಗಳೂರು: ನನ್ನ ಪತ್ನಿಗೆ ಎಷ್ಟೇ ಮುದ್ದಿಸಿದರೂ ತೃಪ್ತಿಯಿಲ್ಲ. ಅವಳನ್ನು ಪಲ್ಲಂಗದಲ್ಲಿ ಸುಖವಾಗಿಡಲು ವಯಾಗ್ರ ಬಳಸುತ್ತೇನೆ. ಆಗ ಮಾತ್ರ ನನಗೂ ಅವಳಿಗೆ ಪೂರ್ತಿ ಸುಖ ನೀಡಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಅದಿಲ್ಲದೇ ಹತ್ತಿರ ಬರಲೇಬೇಡ ಅಂತಾಳೆ. ಏನು ಮಾಡಲಿ?