ಬೆಂಗಳೂರು: ನಾನು 23 ವರ್ಷದ ಯುವತಿ. ನನ್ನ ಸಂಗಾತಿಯ ಜತೆ ಕಾಂಡೋಮ್ ಬಳಸಿ ಲೈಂಗಿಕ ಸಂಪರ್ಕವೇರ್ಪಡಿಸಿದೆ. ಆದರೆ ಅದಾದ ಬಳಿಕ ನನಗೆ ಯೋನಿ ಕೆಂಪಗಾಗಿದೆ. ಇದು ಸಹಜವೇ?ಕಾಂಡೋಮ್ ಬಳಸಿ ದೈಹಿಕ ಸಂಪರ್ಕ ನಡೆಸುವುದು ಬೇಡದ ಗರ್ಭಧಾರಣೆ, ಲೈಂಗಿಕ ಸೋಂಕು ಬಾರದಂತೆ ತಡೆಯಲು ಸುಲಭ ದಾರಿ. ಆದರೆ ಕಾಂಡೋಮ್ ಬಳಸಿ ಸೇರಿದ ಮೇಲೆ ಈ ರೀತಿ ಆಗಿದೆ ಎಂದರೆ ಅದಕ್ಕೆ ಕಾಂಡೋಮ್ ನಿಂದ ಅಲರ್ಜಿ ಅಥವಾ ನಿಮ್ಮ ಗುಪ್ತಾಂಗಕ್ಕೆ ಸಮಸ್ಯೆಯಾಗಿರುವುದರ ಲಕ್ಷಣವಾಗಿರಬಹುದು.