ಬೆಂಗಳೂರು: ಮಹಿಳೆಯರು ಸಂಗಾತಿಯನ್ನು ಮಧುಮಂಚಕ್ಕೆ ಸೆಳೆಯಬೇಕೆಂದರೆ ರಾತ್ರಿ ಮಲಗುವಾಗ ಬ್ರಾ ಧರಿಸದೇ ಮೇಲ್ಭಾಗವನ್ನು ಫ್ರೀಯಾಗಿ ಬಿಟ್ಟುಕೊಂಡು ಮಲಗಬೇಕಂತೆ! ಇದರಿಂದ ಪುರುಷರಲ್ಲಿ ಉನ್ಮಾದ ಹೆಚ್ಚಾಗುತ್ತದೆ ಎಂಬುದು ಲೈಂಗಿಕ ತಜ್ಞರ ಅಭಿಪ್ರಾಯ.