ಬೆಂಗಳೂರು : ಪ್ರಶ್ನೆ : ನನಗೆ 27 ವರ್ಷ. ನನ್ನ ಹೆಂಡತಿಗೆ 26 ವರ್ಷ. ನಾವು ಕಳೆದ ವರ್ಷ ವಿವಾಹವಾದೆವು. ನಾವು ಪ್ರತಿದಿನವೂ ಲೈಂಗಿಕ ಸಂಬಂಧ ಹೊಂದುತ್ತಿದ್ದೇವೆ. ಆದರೆ ನನ್ನ ಪತ್ನಿ ಇನ್ನೂ ಗರ್ಭಿಣಿಯಾಗಿಲ್ಲ. ಅವಳು ಪ್ರತಿ ತಿಂಗಳು ನಿಯಮಿತ ಅವಧಿಯನ್ನು ಹೊಂದಿದ್ದಾಳೆ. ಈ ಸಮಸ್ಯೆಗೆ ದಯವಿಟ್ಟು ಪರಿಹಾರ ತಿಳಿಸಿ. ಉತ್ತರ : ನೀವು ಆಕೆಯ ಅಂಡೋತ್ಪತ್ತಿಯ ಸಮಯದಲ್ಲಿ ತಪ್ಪದೇ ಲೈಂಗಿಕ ಹೊಂದಿ. ಹಾಗೇ ಆಕೆಯಲ್ಲಿ ಗರ್ಭಧಾರಣೆಗೆ ಅಡ್ಡಿಯಾಗಲು ಇತರ