ಬೆಂಗಳೂರು: ನನಗೆ 25 ವರ್ಷ. ಲೈಂಗಿಕವಾಗಿ ಉದ್ರೇಕವಾಗಿ ಆತ್ಮರತಿ ಮಾಡಬೇಕಾದರೆ ಪೋರ್ನ್ ಸೈಟ್ ನೋಡಲೇಬೇಕು. ಈ ಚಟದಿಂದ ಹೊರಬೇಕಾದರೆ ಏನು ಮಾಡಲಿ?ಪೋರ್ನ್ ವಿಡಿಯೋಗಳಿಗೆ ಅಡಿಕ್ಟ್ ಆದರೆ ಅದರಿಂದ ಹೊರಬರುವುದು ಕಷ್ಟ. ಹೀಗಾಗಿ ಅದರಷ್ಟೇ ನೀವು ಇಷ್ಟಪಡುವ ಇನ್ನೊಂದು ಹವ್ಯಾಸವನ್ನು ಬೆಳೆಸಿಕೊಳ್ಳಿ. ಇದರಿಂದ ಅದರ ಬಗ್ಗೆ ಸ್ವಲ್ಪ ಮಟ್ಟಗಿನ ಗಮನ ಕಡಿಮೆಯಾಗಲಿದೆ. ತೀರಾ ಲೈಂಗಿಕವಾಗಿ ಉದ್ರೇಕವಾದಾಗ ಮಾತ್ರ ಆತ್ಮರತಿ ಮಾಡಿ.