ಬೆಂಗಳೂರು: ನನ್ನ ಗೆಳತಿಗೆ ಋತುಮತಿಯಾಗಿ 15 ನೇ ದಿನ ನಾವಿಬ್ಬರೂ ಸಮಾಗಮ ನಡೆಸಿದೆವು. ಈಗ ಗರ್ಭಿಣಿಯಾದರೆ ಎಂಬ ಭಯ. ಈ ದಿನದಲ್ಲಿ ಕೂಡಿದರೆ ಗರ್ಭಿಣಿಯಾಗಬಹುದೇ?