ಬೆಂಗಳೂರು: ನನಗೆ 30 ವರ್ಷ. ಮದುವೆಯಾಗಿ ಎರಡು ವರ್ಷವಾಗಿದೆ. ಆದರೆ ನನ್ನ ಗಂಡ ನನ್ನ ದೇಹದ ಯಾವ ಭಾಗ ಮುಟ್ಟಿದರೂ ನನಗೆ ಉದ್ರೇಕವಾಗಲ್ಲ. ಇದರಿಂದಾಗಿ ಲೈಂಗಿಕ ತೃಪ್ತಿ ಸಿಗುತ್ತಿಲ್ಲ. ಇದಕ್ಕೆ ಯಾವುದಾದರೂ ಔಷಧವಿದೆಯೇ?ಲೈಂಗಿಕ ಕ್ರಿಯೆ ಎನ್ನುವುದು ಯಾಂತ್ರಿಕವಾಗಬಾರದು. ಕೇವಲ ದೈಹಿಕ ಸ್ಪರ್ಶದಿಂದಷ್ಟೇ ಲೈಂಗಿಕ ಸುಖ ಸಿಗದು. ನಿಮ್ಮಬ್ಬರ ವರ್ತನೆ, ಪ್ರೀತಿ ಕೂಡಾ ಮುಖ್ಯವಾಗುತ್ತದೆ. ಮಿಲನ ಕ್ರಿಯೆ ಸಂದರ್ಭ ಪರಸ್ಪರ ಸಾಕಷ್ಟು ತುಂಟಾಟಗಳನ್ನು ಮಾಡಿ. ಸಾಧ್ಯವಾದರೆ ಒಂದು ರೊಮ್ಯಾಂಟಿಕ್ ಡೇಟ್ ಅಥವಾ