ಬೆಂಗಳೂರು: ನಾನು ಇತ್ತೀಚೆಗಷ್ಟೇ ಮದುವೆಯಾಗಿದ್ದೇನೆ. ಆದರೆ ಪತ್ನಿ ಜತೆ ಸೇರಿದಾಗಲೆಲ್ಲಾ ಶೀಘ್ರ ಸ್ಖಲನವಾಗಿ ನಂತರ ಮಿಲನದಲ್ಲಿ ತೊಡಗಲು ಉತ್ಸಾಹವೇ ಬರುವುದಿಲ್ಲ. ಲೈಂಗಿಕ ಉದ್ರೇಕ ಗಳಿಸಲು ಔಷಧಿಯಿದೆಯೇ?