ಬೆಂಗಳೂರು: ಇದೆಂಥಾ ವಿಚಿತ್ರ ಎನಿಸಬಹುದು. ಆದರೂ ಸತ್ಯ. ಲೈಂಗಿಕ ಕ್ರಿಯೆ ನಡೆಸಿದಾಗಲೆಲ್ಲಾ ನನ್ನ ಕಾಲು ವಿಪರೀತ ನೋವು, ಸೆಳೆತಕ್ಕೊಳಗಾಗುತ್ತದೆ. ಇದರಿಂದಾಗಿ ಲೈಂಗಿಕ ಕ್ರಿಯೆಯೇ ಬೇಡವೆನಿಸುತ್ತದೆ. ಇದಕ್ಕೆ ಪರಿಹಾರವೇನು?