ಬೆಂಗಳೂರು : ಪ್ರಶ್ನೆ : ನಾನು 37 ವರ್ಷದ ವ್ಯಕ್ತಿ. ಮದುವೆಯಾಗಿ 8 ವರ್ಷಗಳಾಗಿವೆ. ನಮಗೆ ಇಬ್ಬರು ಮಕ್ಕಳಿದ್ದಾರೆ. ನಾನು ಅಶ್ಲೀಲ ನೋಡುವ ವ್ಯಸನಿಯಾಗಿದ್ದೇನೆ. ಮತ್ತು ಪ್ರತಿದಿನ ಎರಡು ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇದರಿಂದ ನನ್ನ ಹೆಂಡತಿಯ ಮೇಲಿನ ಆಸಕ್ತಿಯನ್ನು ಕಡಿಮೆ ಮಾಡಿದೆ. ಅಲ್ಲದೇ ಆಕೆ ತುಂಬಾ ತಳ್ಳಗೆ ಇದ್ದಾಳೆ. ಆದಕಾರಣ ನಾನು ದುಂಡು ಮುಖದ ಮಹಿಳೆಯರ ಕಡೆಗೆ ಲೈಂಗಿಕವಾಗಿ ಆಕರ್ಷಿತನಾಗುತ್ತೇನೆ. ಇದು ಮುಂದುವರಿದರೆ ನನ್ನ ಕುಟುಂಬ ಜೀವನದ ಬಗ್ಗೆ