ಬೆಂಗಳೂರು: ನನಗೆ ವಯಸ್ಸು 25. ದಿನಕ್ಕೆ ಎರಡು ಮೂರು ಬಾರಿ ಆತ್ಮರತಿ ಮಾಡುತ್ತಿದ್ದೆ. ಆದರೆ ಯಾಕೋ ಕಳೆದ ಎರಡು ಮೂರು ತಿಂಗಳಿನಿಂದ ಲೈಂಗಿಕ ಕಾಮನೆಯೇ ಕೆರಳುತ್ತಿಲ್ಲ. ಇದೆಲ್ಲಾ ಆತ್ಮರತಿ ಮಾಡಿದ್ದರ ಪರಿಣಾಮವೇ?