ಬೆಂಗಳೂರು: ನಿಮ್ಮ ಪತಿ ಅಥವಾ ಪುರುಷ ಸಂಗಾತಿ ದಪ್ಪಗಿದ್ದಾರೆ ಎಂಬ ಬೇಸರ ನಿಮಗಿದೆಯೇ? ಹಾಗಿದ್ದರೆ ಅದನ್ನು ಬಿಟ್ಟು ಬಿಡಿ. ಯಾಕೆಂದರೆ ದಪ್ಪನೆಯ ಪುರುಷರೇ ಮಿಲನ ಕ್ರಿಯೆಯಲ್ಲಿ ಅತೀವ ಆಸಕ್ತರಾಗಿರುವುದಂತೆ!