ಬೆಂಗಳೂರು: ಮಹಿಳೆಯರಿಂದ ಹೆಚ್ಚು ಸುಖ ಪ್ರಾಪ್ತಿಯಾಗಬೇಕಿದ್ದರೆ ಪುರುಷರು ಕೆಲವೊಂದು ಟ್ರಿಕ್ಸ್ ಬಳಸಲೇಬೇಕು. ಅದರಲ್ಲೂ ಮೊದಲನೆಯ ಬಾರಿಗೆ ಸಂಗಾತಿಯೊಂದಿಗೆ ಲೈಂಗಿಕ ಸುಖ ಪಡೆಯುವ ಮೊದಲು ಪುರುಷರು ಇದನ್ನು ಮಾಡಿದರೆ ಉತ್ತಮ.ಲೈಂಗಿಕ ಕ್ರಿಯೆಯ ಆರಂಭ ಬೆಡ್ ರೂಂನಲ್ಲೇ ಆಗಬೇಕೆಂದಿಲ್ಲ. ಆಕೆಯ ಜತೆ ಕಿಚನ್, ಲಿವಿಂಗ್ ರೂಂನಿಂದಲೇ ಕೀಟಲೆಯಾಟ ಶುರು ಮಾಡಿ. ಒಂದು ವೇಳೆ ಆಕೆ ಮನೆಯಲ್ಲಿಲ್ಲದಿದ್ದರೆ ಮೊಬೈಲ್ ಮೂಲಕವೇ ರೊಮ್ಯಾಂಟಿಕ್ ಸಂದೇಶ ಕಳುಹಿಸಿ.ಮುಖ್ಯವಾಗಿ ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಆಕೆಯ ಬಟ್ಟೆಗಳನ್ನು ಆತುರವಾಗಿ ಕಳಚುವ