ಬೆಂಗಳೂರು : ಪ್ರಶ್ನೆ : ನನಗೆ 48 ವರ್ಷ. ನನ್ನ ಸಮಸ್ಯೆ ಏನೆಂದರೆ ಲೈಂಗಿಕ ಕ್ರಿಯೆಯಲ್ಲಿರುವಾಗ ಅಥವಾ ಪರಾಕಾಷ್ಠೆಯನ್ನು ತಲುಪಿದ ನಂತರವೂ ನನಗೆ ಯಾವುದೇ ಸಂತೋಷವಾಗುವುದಿಲ್ಲ. ಇದಕ್ಕೆ ಕಾರಣವೇನು? ನನ್ನ ಸೆಕ್ಸ್ ಡ್ರೈವ್ ನ್ನು ನಾನು ಸಂಪೂರ್ಣವಾಗಿ ಕಳೆದುಕೊಂಡಿದ್ದೇನೆಯೇ? ನನ್ನ ಲೈಂಗಿಕ ಜೀವನವನ್ನು ಪುನರುಜ್ಜೀವನಗೊಳಿಸಲು ಸಾಧ್ಯವೇ? ನಾನು ಏನು ಮಾಡಲಿ?ಉತ್ತರ : ಮೊದಲಿಗೆ ನಿಮ್ಮ ಜೀವನಶೈಲಿಯನ್ನು ಸರಿಪಡಿಸಿಕೊಳ್ಳಿ. ಜೀವನವನ್ನು ಆನಂದಿಸಲು ವಿಶ್ರಾಂತಿ ಮತ್ತು ಒತ್ತಡ ಮುಕ್ತರಾಗಿರಿ. ನಿಮ್ಮ ಜೀವನದಲ್ಲಿ ಪ್ರಣಯ