ಬೆಂಗಳೂರು: ನಾನು 19 ವರ್ಷದ ವಿದ್ಯಾರ್ಥಿ. ನಾನು ನಿಯಮಿತವಾಗಿ ಆತ್ಮರತಿ ಮಾಡಿಕೊಳ್ಳುತ್ತೇನೆ. ಆದರೆ ಅದಾದ ಬಳಿಕ ಓದಿದ್ದೆಲ್ಲವೂ ಮರೆತುಹೋಗುತ್ತದೆ. ಇದು ವಿಚಿತ್ರವೆನಿಸಿದರೂ ಸತ್ಯ. ಇದನ್ನು ಸರಿಪಡಿಸುವುದು ಹೇಗೆ?