Widgets Magazine

ಪತ್ನಿಯ ಮೊಲೆ ಹಾಲು ಸೇವಿಸುವುದು ಸರಿಯೇ?

ಬೆಂಗಳೂರು| Last Modified ಬುಧವಾರ, 15 ಜನವರಿ 2020 (08:53 IST)
ಬೆಂಗಳೂರು: ಕೆಲವು ಪುರುಷರು ಮಿಲನ ಕ್ರಿಯೆ ಸಂದರ್ಭ ಮಹಿಳೆಯ ಸ್ತನ ಪಾನ ಮಾಡುತ್ತಾರೆ. ಆದರೆ ಇದರಿಂದ ತೊಂದರೆಯಾಗಬಹುದೇ ಎಂಬ ಆತಂಕವೂ ಕಾಡುತ್ತದೆ,

 
ಲೈಂಗಿಕ ಸಂಪರ್ಕ ಸಂದರ್ಭ ಸ್ತನ ಪಾನ ಮಾಡುವುದು ತಪ್ಪಲ್ಲ. ಆದರೆ ಮಗುವಿಗೆ ಸಾಕಷ್ಟು ಹಾಲು ಸಿಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಪತಿಗೆ ಈ ರೀತಿ ಸ್ತನ ಪಾನ ಮಾಡಿಸುವುದರಿಂದ ಖುಷಿ ಸಿಗುತ್ತಿದೆ ಎಂದಾದರೆ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಶುಚಿತ್ವದ ಬಗ್ಗೆ ಗಮನಕೊಡುವುದು ಮುಖ್ಯ. ಆದರೆ ಪುರುಷರು ತಮ್ಮ ಮೌಖಿಕ ಶುಚಿತ್ವದ ಬಗ್ಗೆ ಗಮನಕೊಡಬೇಕು. ನಿಮ್ಮ ಬಾಯಲ್ಲಿ ಸೋಂಕಿದ್ದರೆ ಮಹಿಳೆಯ ಸ್ತನಗಳ ಮೂಲಕ ಮಗುವಿಗೂ ಹರಡುವ ಸಾಧ‍್ಯತೆಯಿರುತ್ತದೆ. ಹೀಗಾಗಿ ಶುಚಿತ್ವದ ಬಗ್ಗೆ ಇಬ್ಬರೂ ಎಚ್ಚರಿಕೆ ವಹಿಸುವುದು ಮುಖ್ಯ.




ಇದರಲ್ಲಿ ಇನ್ನಷ್ಟು ಓದಿ :