ಬೆಂಗಳೂರು : ಪ್ರಶ್ನೆ : ನಾನು 38 ವರ್ಷದ ವ್ಯಕ್ತಿ. ನನ್ನ ಹೆಂಡತಿ ಅತ್ಯಂತ ಕಾಳಜಿಯುಳ್ಳವಳು. ಆದರೆ ನಮ್ಮ ಲೈಂಗಿಕ ಜೀವನ ಮಾತ್ರ ನೀರಸವಾಗಿದೆ. ನಾವು ಮದುವೆಯಾಗಿ ಸುಮಾರು ಎಂಟು ವರ್ಷಗಳಾಗಿವೆ. ಆದರೆ ನನ್ನ ಪತ್ನಿ ಲೈಂಗಿಕತೆಗೆ ಚೆನ್ನಾಗಿ ಸ್ಪಂದಿಸುತ್ತಿಲ್ಲ. ಆಕೆಯನ್ನು ನೋಯಿಸದೆ ನನಗೆ ಬೇಕಾದುದನ್ನು ನಾನು ಹೇಗೆ ಪಡೆಯಲಿ?