ಬೆಂಗಳೂರು : ಪ್ರಶ್ನೆ : ನಾನು 34 ವರ್ಷದ ವ್ಯಕ್ತಿ. ನನ್ನ ಹೆಂಡತಿಗೆ 29 ವರ್ಷ. ನಾವು 2 ತಿಂಗಳ ಹಿಂದೆ ವಿವಾಹವಾಗಿದ್ದೇವೆ. ನಾವು ಮ್ಯಾಟ್ರಿಮೀನಿಯಲ್ ಸೈಟ್ ನಲ್ಲಿ ಭೇಟಿಯಾಗಿದ್ದೇವು. ಈಗ ನಾವಿಬ್ಬರು ಯಾವುದೇ ಆರೋಗ್ಯ ಸಮಸ್ಯೆಯನ್ನು ಉಂಟುಮಾಡಿಕೊಳ್ಳದೆ ನಾವು ಒಂದು ರಾತ್ರಿಯಲ್ಲಿ ಎಷ್ಟು ಬಾರಿ ಸಂಭೋಗಿಸಬಹುದು? ಒಂದೇ ರಾತ್ರಿಯಲ್ಲಿ ಅನೇಕ ಬಾರಿ ಲೈಂಗಿಕ ಸಂಬಂಧ ಹೊಂದಿದ್ದರೆ ಲೈಂಗಿಕ ಬಯಕೆ ಕಡಿಮೆಯಾಗುತ್ತದೆ ಎಂಬುದು ನಿಜವೇ?