ಬೆಂಗಳೂರು: ನನ್ನ ವಯಸ್ಸು 28. ಪತಿಯೂ ನನ್ನ ಪ್ರೀತಿಸುತ್ತಾರೆ. ಆದರೆ ಸಮಾಗಮ ನಡೆಸುವಾಗಲೆಲ್ಲಾ ನನಗೆ ನನ್ನ ದೇಹ ಗಾತ್ರದ್ದೇ ಚಿಂತೆ. ನನ್ನ ಅಂಗಾಂಗಳು ಚೆನ್ನಾಗಿಲ್ಲ ಎಂಬ ಕೀಳರಿಮೆ. ಇದರಿಂದ ಸಂಗಾತಿಗೂ ಸುಖ ಸಿಗದೇನೋ ಎಂಬ ಆತಂಕ.