ಬೆಂಗಳೂರು: ನಾವಿಬ್ಬರೂ ಮದುವೆಯಾಗಿ ಎರಡು ವರ್ಷ. ನಮಗಿಬ್ಬರಿಗೂ ಲೈಂಗಿಕಾಸಕ್ತಿಯಿದೆ. ಆದರೆ ಸಮಾಗಮ ಸಮಯದಲ್ಲಿ ಪತ್ನಿಗೆ ಬೇಗನೇ ಉದ್ರೇಕವಾಗುತ್ತದೆ. ಆದರೆ ನನಗೆ ನಿಧಾನವಾಗುತ್ತದೆ. ಇದರಿಂದ ತೃಪ್ತಿ ಸಿಗುತ್ತಿಲ್ಲ.