ಬೆಂಗಳೂರು: ನನ್ನ ಗುಪ್ತಾಂಗದ ಗಾತ್ರ ಮಿಲನದ ಸಮಯದಲ್ಲಿ ನಾಲ್ಕು ಇಂಚುಗಳಷ್ಟು ಹಿರಿದಾಗುತ್ತವಷ್ಟೇ. ಇದರಿಂದಾಗಿ ನಾನು ನನ್ನ ಗೆಳತಿ ಜತೆ ಸಮಾಗಮ ನಡೆಸಿದಾಗ ಅವಳಿಗೆ ತೃಪ್ತಿಯೇ ಆಗಲಿಲ್ಲ. ನನ್ನ ಈಗ ಕಡೆಗಣಿಸುತ್ತಾಳೆ. ನನ್ನ ಗುಪ್ತಾಂಗ ಗಾತ್ರ ಹೆಚ್ಚಿಸಿ ಅವಳಿಗೆ ಹೆಚ್ಚು ಸುಖ ಕೊಡುವುದು ಹೇಗೆ?