ಬೆಂಗಳೂರು: ಹೆರಿಗೆ ಸಮಯದಲ್ಲಿ ಬರುವ ತೊಂದರೆಗಳಿಗೆ ದಂಪತಿ ನಡುವಿನ ರಕ್ತದ ಗುಂಪು ಕೂಡಾ ಪ್ರಮುಖವಾಗುತ್ತದೆ. ಗಂಡ-ಹೆಂಡತಿಯರಲ್ಲಿ ಒಬ್ಬರ ರಕ್ತದ ಗುಂಪು ಪೊಸಿಟಿವ್ ಆಗಿದ್ದು, ಇನ್ನೊಬ್ಬರದ್ದು ನೆಗೆಟಿವ್ ಆಗಿದ್ದರೆ ಸಮಸ್ಯೆಯಾಗುವ ಸಾಧ್ಯತೆಯಿದೆ.