ಬೆಂಗಳೂರು : ಪ್ರಶ್ನೆ : ನಾನು 22 ವರ್ಷದ ಮಹಿಳೆ. ನಾನು ಒಂದು ವಾರದ ಹಿಂದೆ ನನ್ನ ಗೆಳೆಯನೊಂದಿಗೆ ಸಂಭೋಗ ನಡೆಸಿದ್ದೆ, ನಾವು ಆ ವೇಳೆ ಕಾಂಡೋಮ್ ಬಳಸಿದ್ದೇವೆ. ಆದರೆ ಅಂದಿನಿಂದ ನನಗೆ ನನ್ನ ಯೋನಿಯಲ್ಲಿ ತುರಿಕೆ ಉಂಟಾಗಿದೆ.ಮೂತ್ರ ವಿಸರ್ಜಿಸುವಾಗ ಸ್ವಲ್ಪ ರಕ್ತಸ್ರಾವವಾಗುತ್ತದೆ. ನಾನು ಗರ್ಭಿಣಿಯಾಗಿದ್ದೇನಾ?