ಬೆಂಗಳೂರು: ನನ್ನವಳ ಯೋನಿ ತೀರಾ ಸಡಿಲವಾಗಿದ್ದು, ನನಗೆ ಲೈಂಗಿಕ ಕ್ರಿಯೆಯಲ್ಲಿ ತೃಪ್ತಿಯೇ ಸಿಗುತ್ತಿಲ್ಲ. ಅವಳು ನನ್ನ ಹೊರತಾಗಿ ಬೇರೆಯವರೊಂದಿಗೆ ಲೈಂಗಿಕ ಸಂಪರ್ಕ ಹೊಂದಿರಬಹುದೇನೋ ಎಂಬ ಅನುಮಾನ ನನಗೆ. ಇದು ಗೊತ್ತಾಗೋದು ಹೇಗೆ?ನಂಬಿಕೆಯೇ ಒಂದು ಸಂಬಂಧದ ಅಡಿಪಾಯವಾಗಿರಬೇಕು. ಅದಿಲ್ಲದೇ ಹೋದರೆ ಆ ಸಂಬಂಧಕ್ಕೆ ಬೆಲೆಯಿರದು. ಒಂದು ವೇಳೆ ಆಕೆ ಈ ಹಿಂದೆ ಲೈಂಗಿಕ ಸಂಪರ್ಕ ಹೊಂದದೇ ಹೋಗಿದ್ದರೂ ಆಕೆಯ ಕೆಲಸ, ಆ ಭಾಗಕ್ಕೆ ಸಿಗುತ್ತಿದ್ದ ವ್ಯಾಯಾಮ ಅಥವಾ ಆಕೆಯ ದೇಹ ರಚನೆಯಿಂದಲೂ