ಬೆಂಗಳೂರು: ನಮ್ಮ ಮದುವೆಯಾಗಿ ಎರಡು ವರ್ಷವಾಗಿದೆ. ಆದರೆ ಇದುವರೆಗೆ ನಮಗೆ ಲೈಂಗಿಕ ಸಂಪರ್ಕ ಸಾಧ್ಯವಾಗಿಲ್ಲ. ದೈಹಿಕ ಸಂಬಂಧವೇರ್ಪಡಿಸುವಾಗ ನೋವಾದರೆ ಎಂಬ ಭಯ ಪತ್ನಿಗೆ. ಇದಕ್ಕೆ ಪರಿಹಾರವೇನು?