ಬೆಂಗಳೂರು: ನಾನು ವಿಧುರ. ಇತ್ತೀಚೆಗೆ 45 ವರ್ಷ ವಯಸ್ಸಿನ ಹೆಣ್ಣಿನ ಪರಿಚಯವಾಗಿ ಅವಳ ಜತೆ ದೈಹಿಕವಾಗಿ ಸೇರುವ ಬಯಕೆ. ಆದರೆ ಅವಳಿಗೆ ಇನ್ನೂ ಮುಟ್ಟು ನಿಂತಿಲ್ಲ. ಹೀಗಾಗಿ ಅವಳು ಗರ್ಭಿಣಿಯಾದರೆ ಎಂಬ ಭಯ. ನಮಗೆ ಮಗು ಬೇಡ. ಏನು ಮಾಡಲಿ?