ಬೆಂಗಳೂರು : ಪ್ರಶ್ನೆ : ನಾನು 28 ವರ್ಷದ ವ್ಯಕ್ತಿ. ನಾನು ಇತ್ತೀಚೆಗಷ್ಟೇ ವಿವಾಹವಾದೆವು, ನಿಮ್ಮ ಅಂಕಣದಲ್ಲಿ ಓದಿದ ಪ್ರಕಾರ ಲೈಂಗಿಕತೆಯ ವೇಳೆ ನನ್ನ ಪತ್ನಿಯ ಚಂದ್ರನಾಡಿಯನ್ನು ಉತ್ತೇಜಿಸಲು ಪ್ರಯತ್ನಿಸಿದಾಗ ಅವಳು ನನಗೆ ನಿಲ್ಲಿಸುವಂತೆ ಹೇಳುತ್ತಾಳೆ. ಅವಳಿಗೆ ಪರಾಕಾಷ್ಠೆಯನ್ನು ನೀಡುವ ಬದಲು ನಗುವನ್ನು ಮೂಡಿಸುತ್ತದೆ. ಇದರಲ್ಲಿ ಏನಾದರೂ ಸಮಸ್ಯೆ ಇದೆಯೇ?