ಬೆಂಗಳೂರು : ಪ್ರಶ್ನೆ : ನಮಗೆ ಮದುವೆಯಾಗಿ 20 ವರ್ಷಗಳಾಗಿವೆ. ನನ್ನ ಹೆಂಡತಿಗೆ 46 ವರ್ಷ. ಇತ್ತೀಚೆಗೆ ನಾವು ಲೈಂಗಿಕತೆಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದೇವೆ. ಕಳೆದ ತಿಂಗಳು ಆಕೆ ಪ್ಯಾಪ್ ಸ್ಮೀಯರ್ ಮತ್ತು ಮ್ಯಾಮೊಗ್ರಫಿಗೆ ಒಳಗಾಗಿದ್ದಳು. ಹಾಗೂ ಅವಳು ಋತುಬಂಧ ತಲುಪಿದ್ದಾಳೆ. ಇದರಿಂದ ಆಕೆ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದು, ಇದು ನನ್ನ ಮೇಲೆ ಪರಿಣಾಮ ಬೀರುತ್ತಿದೆ. ಏನು ಮಾಡಲಿ?