ಬೆಂಗಳೂರು: ನಾನು 30 ವರ್ಷದ ವಿವಾಹಿತ. ಸ್ವಲ್ಪ ಸ್ಥೂಲದೇಹಿ. ನನ್ನ ಸಮಸ್ಯೆಯೇನೆಂದರೆ ಸಂಭೋಗದ ವೇಳೆ ಪತ್ನಿಯ ಗುಪ್ತಾಂಗಕ್ಕೆ ವೀರ್ಯಾಣು ಚೆಲ್ಲಲು ಸಾಧ್ಯವಾಗುತ್ತಿಲ್ಲ. ಇದರಿಂದ ಇಬ್ಬರಿಗೂ ತೃಪ್ತಿಯೇ ಇಲ್ಲದಾಗಿದೆ.