ಬೆಂಗಳೂರು: ನನ್ನ ಗೆಳತಿ ನನ್ನ ಜತೆಗೆ ಲೈಂಗಿಕ ಸಂಬಂಧಕ್ಕೆ ಒಪ್ಪುತ್ತಿಲ್ಲ. ಆಕೆಯ ಮನ ಒಲಿಸಲು ನಾನು ಏನೆಲ್ಲಾ ಕಸರತ್ತು ಮಾಡಿದರೂ ಆಕೆ ಒಲ್ಲೆ ಎನ್ನುತ್ತಿದ್ದಾಳೆ. ಏನು ಮಾಡಲಿ?