ಬೆಂಗಳೂರು: ನಾನು 30 ವರ್ಷದ ವಿವಾಹಿತ ಮಹಿಳೆ. ನನ್ನ ಗಂಡ ನನ್ನ ಗುಪ್ತಾಂಗದ ಕೂದಲು ತೆಗೆಯಬೇಕೆಂದು ಒತ್ತಾಯಿಸುತ್ತಾನೆ. ಆದರೆ ಇದು ನನಗೆ ಇಷ್ಟವಿಲ್ಲ. ಏನು ಮಾಡಲಿ?