ಬೆಂಗಳೂರು: ನನ್ನ ಗೆಳತಿಗೆ ಸಂಭೋಗದ ಸಂದರ್ಭದಲ್ಲಿ ವಿಚಿತ್ರ ಖಯಾಲಿಯಿದೆ. ಮೌಖಿಕ ಸಂಭೋಗ ಮಾಡುತ್ತಾ ನನ್ನ ವೀರ್ಯಾಣುವನ್ನು ಸೇವಿಸುತ್ತಾಳೆ. ಇದರಿಂದ ಆಕೆ ಗರ್ಭಿಣಿಯಾಗಬಹುದೇ? ಅಥವಾ ಇನ್ನೇನಾದರೂ ತೊಂದರೆಯಾಗಬಹುದೇ?