ಬೆಂಗಳೂರು: ನನ್ನ ಪತ್ನಿ ನನ್ನ ಜತೆಗೆ ಹೆಚ್ಚು ಮಾತನಾಡಲ್ಲ. ಆದರೆ ಲೈಂಗಿಕ ಕ್ರಿಯೆಯಲ್ಲಿ ತುಂಬಾ ಆಸಕ್ತಿ ತೋರುತ್ತಾಳೆ. ಅವಳಿಗೆ ಬೇರೆ ಸಂಬಂಧ ಇರಬಹುದೇ ಎಂಬ ಅನುಮಾನ ನನಗೆ.