ಬೆಂಗಳೂರು: ಸಂಭೋಗ ಕ್ರಿಯೆ ಸಂದರ್ಭದಲ್ಲಿ ನನ್ನ ಪತಿ ನನ್ನ ಸೂಕ್ಷ್ಮ ಭಾಗಗಳನ್ನು ಮುಟ್ಟಿದರೂ ನನಗೆ ಉದ್ರೇಕವಾಗಲ್ಲ. ಅಲ್ಲದೆ ಖುಷಿಯ, ಉದ್ರೇಕದ ಸಂವೇದನೆ ಆಗಲ್ಲ. ಇದರಿಂದ ನಮಗೆ ಮಕ್ಕಳಾಗಲ್ವಾ?ಸಂಭೋಗ ಕ್ರಿಯೆ ಸಂದರ್ಭದಲ್ಲಿ ನಿಮಗೆ ಯಾವ ರೀತಿ ಸ್ಪರ್ಶಿಸಿದರೆ ಸುಖ ಸಿಗುತ್ತದೆ, ಉದ್ರೇಕವಾಗುತ್ತದೆ ಎಂದು ಪರಸ್ಪರ ಸಂವಹನ ನಡೆಸಿಕೊಂಡು ಆ ರೀತಿ ಮಾಡುವುದು ಉತ್ತಮ. ಹೆಚ್ಚು ಮುನ್ನಲಿವಿನ ಚಟುವಟಿಕೆಗೆ ಒತ್ತು ನೀಡಿ. ಲೈಂಗಿಕತೆ ಬಗ್ಗೆ ಓದಿ ಜ್ಞಾನ ಹೆಚ್ಚಿಸಿಕೊಳ್ಳಿ. ಆದರೆ ಉದ್ರೇಕವಾಗದೇ ಇದ್ದರೂ