ಬೆಂಗಳೂರು: ಹಾರ್ಮೋನ್ ನ ಸಮಸ್ಯೆಯಿಂದ ಕೆಲವೊಮ್ಮೆ ಮಹಿಳೆಯರಲ್ಲೂ ಮೀಸೆ ಮೂಡಿಬರುತ್ತದೆ. ಆದರೆ ಹೆಣ್ಣಿಗೆ ಮೀಸೆ ಬಂದರೆ ನೋಡಲು ಅಸಹ್ಯವಾಗಿರುತ್ತದೆ ಅಲ್ಲವೇ? ಹೀಗಾಗಿ ಇದನ್ನು ತೆಗೆಯೋದು ಹೇಗೆ?