ಬೆಂಗಳೂರು: ನನಗೆ ವಯಸ್ಸು 29. ಋತುಚಕ್ರವೂ ನಿಯಮಿತವಾಗಿಲ್ಲ. ಅಲ್ಲದೆ ವಿಪರೀತ ಬಿಳಿ ಸ್ರಾವವಾಗುತ್ತಿದೆ. ಇದರಿಂದ ನನಗೆ ವಿಪರೀತ ಬಳಲಿಕೆ ಅನುಭವವಾಗುತ್ತಿದೆ. ಏನು ಮಾಡಲಿ?