ಬೆಂಗಳೂರು: ನಾವು ಹೊಸದಾಗಿ ಮದುವೆಯಾಗಿದ್ದೇವೆ. ನಾಲ್ಕು ದಿನಗಳ ಹಿಂದಷ್ಟೇ ಮೊದಲ ಬಾರಿಗೆ ಒಂದಾಗಿದ್ದೇವೆ. ಆದರೆ ಆಗ ಆಕೆಗೆ ರಕ್ತಸ್ರಾವ ಶುರುವಾಗಿತ್ತು. ಆದರೆ ಇನ್ನೂ ನಿಂತಿಲ್ಲ. ಇದಕ್ಕೆ ಕಾರಣವೇನು?