ಬೆಂಗಳೂರು: ನನ್ನ ಪತಿ ಕೆಲಸದ ನಿಮಿತ್ತ ಸಾಕಷ್ಟು ಪ್ರವಾಸ ಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಅವರ ಪಾಕೆಟ್ ನಲ್ಲಿ ಕಾಂಡೋಮ್ ಪತ್ತೆಯಾಗಿತ್ತು. ಇದನ್ನು ನೋಡಿದಾಗಿನಿಂದ ನನಗೆ ಅವರು ನನ್ನ ಹೊರತು ಬೇರೆಯವರೊಂದಿಗೆ ಸಂಬಂಧ ಹೊಂದಿದ್ದಾರೇನೋ ಅಂತ ಅನುಮಾನ. ಇದನ್ನು ಹೇಗೆ ಬಗೆಹರಿಸಲಿ?