ಬೆಂಗಳೂರು: ನನ್ನ ಪತ್ನಿ ಸಂಭೋಗದ ವೇಳೆ ಬೇಗನೇ ಸುಖದ ಪರಾಕಾಷ್ಠೆ ತಲುಪುತ್ತಾಳೆ. ಇದರಿಂದ ನಮ್ಮ ಲೈಂಗಿಕ ಕ್ರಿಯೆ ಬೇಗನೇ ಮುಗಿದು ಹೋಗುತ್ತಿದೆ. ಅವಳಿಗೆ ಮೌಖಿಕ ಸಂಭೋಗವೂ ಇಷ್ಟವಿಲ್ಲ. ನನಗೆ ಹೆಚ್ಚು ಹೊತ್ತು ಕಾಮದಾಟವಾಡಬೇಕೆನಿಸುತ್ತದೆ. ಏನು ಮಾಡಲಿ?