ಬೆಂಗಳೂರು: ನಾನು 19 ವರ್ಷದ ಯುವಕ. ಲೈಂಗಿಕ ತೃಪ್ತಿಗಾಗಿ ಎರಡು ದಿನಕ್ಕೊಮ್ಮೆ ಆತ್ಮರತಿ ಮಾಡಿಕೊಳ್ಳುತ್ತೇನೆ. ಆದರೆ ಉದ್ರೇಕವಾದ ತಕ್ಷಣ ನನಗೆ ಮೂತ್ರಿಸುತ್ತೇನೆ. ಇದು ಅಸಹಜವೇ?