ಬೆಂಗಳೂರು: ನನ್ನ ವಯಸ್ಸು 20. ನನ್ನ ಗೆಳೆಯನ ಜತೆ ಸಮಾಗಮ ನಡೆಸಿದಾಗಲೆಲ್ಲಾ ಸುಖ ಸಿಗುತ್ತದೆ. ಆದರೆ ನಾನು ಲೈಂಗಿಕ ಪರಾಕಾಷ್ಠೆ ತಲುಪೋದಿಲ್ಲ. ಇದಕ್ಕೆ ಏನು ಮಾಡಬೇಕು?