ಬೆಂಗಳೂರು: ನನ್ನ ಗಂಡನದ್ದು ವಿಚಿತ್ರ ಅಭ್ಯಾಸ. ಅವರಿಗೆ ಮಿಲನ ಕ್ರಿಯೆ ನಡೆಸುವಾಗ ರಾಕ್ ಹಾಡು ಕೇಳುತ್ತಿರಬೇಕು. ಆದರೆ ನನಗೆ ಕಿರಿ ಕಿರಿಯಾಗುತ್ತದೆ. ಏನು ಮಾಡಲಿ?