ಬೆಂಗಳೂರು: ನನ್ನ ಗೆಳತಿಯೊಬ್ಬಳು ಮೌಖಿಕ ಸಂಭೋಗ ನಡೆಸಿದರೆ ಕ್ಯಾನ್ಸರ್ ಬರುತ್ತದೆ ಎಂದಿದ್ದಾಳೆ. ಇದರಿಂದ ನನಗೆ ಗಂಡನ ಜತೆ ಮೌಖಿಕ ಸಂಭೋಗ ನಡೆಸಲು ಭಯ. ಇದು ನಿಜವೇ?