ಬೆಂಗಳೂರು: ನನ್ನ ಪತ್ನಿಗೆ ಇತ್ತೀಚೆಗೆ ಬೆನ್ನು ನೋವಿನ ಸಮಸ್ಯೆ ಶುರುವಾಗಿದೆ. ಇದರಿಂದ ನಮಗೆ ಮಿಲನ ಕ್ರಿಯೆ ನಡೆಸಲು ತೊಂದರೆಯಾಗುತ್ತಿದೆ. ಯಾವ ಭಂಗಿಯಲ್ಲಿ ಮಾಡಿದರೆ ಸೂಕ್ತ?