ಬೆಂಗಳೂರು: ನನ್ನ ಗೆಳತಿ ನನ್ನ ಜತೆ ಲೈಂಗಿಕ ಕ್ರಿಯೆ ನಡೆಸುವಾಗ ನನ್ನ ಗುಪ್ತಾಂಗದ ಗಾತ್ರ ನೋಡಿ ಗಾಬರಿಯಾಗಿದ್ದಾಳೆ. 6 ಇಂಚು ಉದ್ದದ ನನ್ನ ಗುಪ್ತಾಂಗದಿಂದ ಅವಳಿಗೆ ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ನೋವುಂಟು ಮಾಡಬಹುದು ಎಂದು ನನ್ನ ಹತ್ತಿರ ಬರಲು ಹಿಂಜರಿಯುತ್ತಾಳೆ. ಏನು ಮಾಡಲಿ?ಮಹಿಳೆಯರ ಗುಪ್ತಾಂಗದ ಸ್ನಾಯುಗಳು ಉದ್ರೇಕದ ಸಮಯದಲ್ಲಿ ಹಿಗ್ಗುವಿಕೆಗೊಳಗಾಗುತ್ತದೆ. ಹೀಗಾಗಿ ಪುರುಷರ ಗುಪ್ತಾಂಗ ಒಳತೂರಲು ಕಷ್ಟವಾಗದು. ಒಂದು ವೇಳೆ ಒಣ ಯೋನಿ, ಯೋನಿ ದ್ವಾರ ಕಿರಿದಾಗಿದ್ದರೆ ಮಾತ್ರ ನೋವಾಗಬಹುದು.