ಬೆಂಗಳೂರು: ನನ್ನ ಗಂಡನ ವಿಚಿತ್ರ ನಡುವಳಿಕೆಯಿಂದ ನನಗೆ ಲೈಂಗಿಕತೆ ಮೇಲೆ ಆಸಕ್ತಿಯೇ ಹೊರಟು ಹೋಗಿದೆ. ಸಮಾಗಮ ಸಮಯದಲ್ಲಿ ತುಂಬಾ ವಿಚಿತ್ರವಾಗಿ, ತುಂಬಾ ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಾರೆ. ಇದರಿಂದ ನನಗೆ ನೋವಾಗಿದೆ. ಏನು ಮಾಡಲಿ?