ಬೆಂಗಳೂರು: ನಾನು ಮತ್ತು ಗೆಳೆಯ ಲೈಂಗಿಕ ಸಂಪರ್ಕ ನಡೆಸಿದ ಮೇಲೆ ನನಗೆ ಇನ್ನೂ ಋತುಚಕ್ರ ಬಂದಿಲ್ಲ. ಈಗಾಗಲೇ ಗರ್ಭಿಣಿಯೇ ಎಂದು ಪರೀಕ್ಷಿಸಿದ್ದೇವೆ. ನೆಗೆಟಿವ್ ರಿಸಲ್ಟ್ ಬಂದಿದೆ. ಹಾಗಿದ್ದರೂ ಋತುಮತಿಯಾಗದೇ ಇರುವ ಕಾರಣ ಆತಂಕವಾಗಿದೆ.