ಬೆಂಗಳೂರು: ನನ್ನ ಸ್ತನಗಳು ಚಿಕ್ಕದಾಗಿವೆ ಎಂದು ನನ್ನ ಭಾವೀ ಪತಿಯ ಮನೆಯವರು ಖ್ಯಾತೆ ತೆಗೆಯುತ್ತಿದ್ದಾರೆ. ನನಗೆ ಇದರಿಂದ ಸಮಸ್ಯೆಯೆನಿಸಿಲ್ಲ. ಆದರೆ ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲು ಒತ್ತಾಯಿಸುತ್ತಿದ್ದಾರೆ. ಏನು ಮಾಡಲಿ?